Tag: Davanagere

Home Davanagere
Post

ಜಿಲ್ಲೆಗೆ ಬಾರದ ಲಸಿಕೆ

ಜಿಲ್ಲೆಗೆ ಗುರುವಾರ ರಾಜ್ಯ ಸರ್ಕಾರ ದಿಂದ ಲಸಿಕೆ ಪೂರೈಕೆ ಆಗಿಲ್ಲ. ಇದರಿಂ ದಾಗಿ ಶುಕ್ರವಾರ ದಂದು ನಗರದಲ್ಲಿ ಲಸಿಕೆ ಲಭ್ಯವಾಗುವ ಸಾಧ್ಯತೆ ಇಲ್ಲ. ಜಿಲ್ಲೆಯಲ್ಲಿ ಗುರು ವಾರ 2,300 ರಷ್ಟು ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿದೆ.

Post

ಆಕ್ಸಿಜನ್ ಉಸ್ತುವಾರಿ ತಂಡ ರಚನೆ

ಕೋವಿಡ್ - 19 ಸೋಂಕು ರಾಜ್ಯದಲ್ಲಿ ಮತ್ತೊಮ್ಮೆ ಏರು ಮುಖ ಕಾಣಿಸುತ್ತಿದ್ದು, ಸೋಂಕಿತರಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Post

ಲಸಿಕೆಗಾಗಿ ಮಲೇಬೆನ್ನೂರಿಗೆ ಆಗಮಿಸಿದ ದಾವಣಗೆರೆ ಜನರು

ಮಲೇಬೆನ್ನೂರು : ಕೋವಿಡ್ ಲಸಿಕೆಗಾಗಿ ದಾವಣಗೆರೆ ನಗರದ ಜನರು ದೇವರಬೆಳಕೆರೆ ಮತ್ತು ಮಲೇಬೆನ್ನೂರು ಆರೋಗ್ಯ ಕೇಂದ್ರಗಳಿಗೆ ಗುರುವಾರ ಜಮಾಯಿಸಿದ್ದರಿಂದ ಕೆಲ ಹೊತ್ತು ಗೊಂದಲ ಸೃಷ್ಟಿ ಆಯಿತು.

ತಡವಾದ ಆಕ್ಸಿಜನ್‌ : ಜಿಲ್ಲಾಸ್ಪತ್ರೆಯಲ್ಲಿ ಆತಂಕ
Post

ತಡವಾದ ಆಕ್ಸಿಜನ್‌ : ಜಿಲ್ಲಾಸ್ಪತ್ರೆಯಲ್ಲಿ ಆತಂಕ

ಕೋವಿಡ್ ರೋಗಿಗಳಿಗೆ ಪ್ರತಿ ದಿನ ಆಮ್ಲಜನಕ ಪೂರೈಕೆಯ ಆಕ್ಸಿಜನ್ ತುಂಬಿದ ಟ್ಯಾಂಕರ್ ಬರುವುದು ತಡವಾದ ಹಿನ್ನೆಲೆಯಲ್ಲಿ ಕೆಲಕಾಲ ಜಿಲ್ಲಾಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.

ಖಾತ್ರಿ ಯೋಜನೆಯಡಿ ಕೊಣಚಕಲ್ ಐತಿಹಾಸಿಕ ಪುಷ್ಕರಣೆಯ ಸ್ವಚ್ಛತೆ
Post

ಖಾತ್ರಿ ಯೋಜನೆಯಡಿ ಕೊಣಚಕಲ್ ಐತಿಹಾಸಿಕ ಪುಷ್ಕರಣೆಯ ಸ್ವಚ್ಛತೆ

ಜಗಳೂರು : ಕೊರೊನಾ ಹಿನ್ನೆಲೆಯಲ್ಲಿ ಇಡೀ ರಾಜ್ಯವೇ ತಲ್ಲಣಗೊಂಡು ಜನರ ಜೀವನ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೂಲಿ ಕಾರ್ಮಿಕರಿಗೆ ನೆರವಾಗಿವೆ

ಕೊರೊನಾ : ತುರ್ತು ಸೇವಾ ವಾಹನಕ್ಕೆ ಹಸಿರು ನಿಶಾನೆ
Post

ಕೊರೊನಾ : ತುರ್ತು ಸೇವಾ ವಾಹನಕ್ಕೆ ಹಸಿರು ನಿಶಾನೆ

ಮಲೇಬೆನ್ನೂರು : ಪಂಚಮಸಾಲಿ ಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್‌ ಅವರು ತಮ್ಮ ಜನ್ಮ ದಿನದ ಅಂಗವಾಗಿ ಸಾರ್ವಜನಿಕರ ಸೇವೆಗಾಗಿ ನೀಡಿರುವ ತುರ್ತು ಸೇವಾ ವಾಹನಕ್ಕೆ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಪಾನಿಪೂರಿ ರಂಗನಾಥ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಗಾಳಿ, ಮಳೆಯಿಂದ ಭತ್ತಕ್ಕೆ ಹಾನಿ
Post

ಗಾಳಿ, ಮಳೆಯಿಂದ ಭತ್ತಕ್ಕೆ ಹಾನಿ

ಹರಿಹರ : ತಾಲ್ಲೂಕಿನಲ್ಲಿ ಕಳೆದ ಏಳೆಂಟು ದಿನಗಳಿಂದ ತೀವ್ರತರನಾದ ಗಾಳಿ ಸಹಿತ ಮಳೆಯಾಗುತ್ತಿದ್ದು, ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತವು ಹಾನಿಗೊಳಗಾಗಿದೆ.

ಭಾರೀ ಮಳೆ: ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಹಾನಿ
Post

ಭಾರೀ ಮಳೆ: ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಹಾನಿ

ಮಲೇಬೆನ್ನೂರು : ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹರಿಹರ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಭತ್ತದ ಬೆಳೆ ನೆಲ ಕಚ್ಚಿದ್ದು, ಅಪಾರ ಹಾನಿಯಾಗಿದೆ ಎಂದು ವರದಿಯಾಗಿದೆ.

ಹರಪನಹಳ್ಳಿ ತಾ.ನಲ್ಲಿ ಮಳೆಯ ಅಬ್ಬರಕ್ಕೆ ನೆಲಕ್ಕುರುಳಿದ ಮರ : ಮೇಲ್ಛಾವಣಿ ಕುಸಿತ
Post

ಹರಪನಹಳ್ಳಿ ತಾ.ನಲ್ಲಿ ಮಳೆಯ ಅಬ್ಬರಕ್ಕೆ ನೆಲಕ್ಕುರುಳಿದ ಮರ : ಮೇಲ್ಛಾವಣಿ ಕುಸಿತ

ಹರಪನಹಳ್ಳಿ : ಗುಡುಗು, ಬಿರುಗಾಳಿ ಸಹಿತ ಸುರಿದ ಮಳೆಯ ಅಬ್ಬರಕ್ಕೆ ಮರಗಳು ನೆಲಕ್ಕುರುಳಿವೆ. ಮನೆಯ ಮೇಲ್ಛಾವಣಿಗಳು ಹಾರಿ ಹೋದ ಪರಿಣಾಮ ಅಪಾರ ನಷ್ಟವಾಗಿದೆ.