Category: ವರ್ಗೀಕೃತ

Home ವರ್ಗೀಕೃತ
Post

ಮಾರ್ಕ್ಸ್ ಕಾರ್ಡ್ ಕಳೆದಿದೆ

ರಾಜು ಕೆ.ಎನ್. ಈ ಹೆಸರಿನ ಬಿ.ಕಾಂ 6ನೇ ಸೆಮಿಸ್ಟರ್‍ನ ಮಾರ್ಕ್ಸ್‍ಕಾರ್ಡ್‍ (ರಿ.ನಂ. C2311014) ಹಾಗೂ ಕಾನ್ವೋಕೇಶನ್ ಸರ್ಟಿಫಿಕೇಟ್ ದಿನಾಂಕ 10.11.2020 ರಂದು ಕಳೆದಿದ್ದು ಯಾರಿಗಾದರೂ ಸಿಕ್ಕಲ್ಲಿ ತಲುಪಿಸಲು ಕೋರಲಾಗಿದೆ.

Post

ಬೇಕಾಗಿದ್ದಾರೆ

ಆಸ್ಪತ್ರೆಯಲ್ಲಿ ನರ್ಸ್‍ಗಳು ಬೇಕಾಗಿದ್ದಾರೆ ನುರಿತ ANM ಮತ್ತು GNM ಆದವರು ಈ ಕೆಳಗಿನ ಮೊಬೈಲ್ ನಂಬರ್ ಗೆ ತಮ್ಮ ಬಯೋಡೇಟಾದೊಂದಿಗೆ ಬಂದು ವಿಚಾರಿಸಿ

Post

ಬೇಕಾಗಿದ್ದಾರೆ

ಬಾಳ ಸಂಗಾತಿಗಾಗಿ ಮದುವೆ ವಯಸ್ಸಿನ ವಿಧವೆಯಾದವರು, ವೀರಶೈವ ಧರ್ಮದವರಾಗಿರಬೇಕು ಮತ್ತು ಮನೆ ಕೆಲಸಕ್ಕೆ ಒಬ್ಬ ಹೆಣ್ಣು ಮಗಳು ಬೇಕಾಗಿದ್ದಾರೆ.