Category: ವರ್ಗೀಕೃತ

Home ವರ್ಗೀಕೃತ
Post

ಜಾಗ ಬಾಡಿಗೆಗಿದೆ

ದಾವಣಗೆರೆಯಿಂದ 7 ಕಿ.ಮೀ ದೂರದಲ್ಲಿರುವ ಮಾಗಾನಹಳ್ಳಿಯಲ್ಲಿ ಕೋಳಿಫಾರಂ, ಕುರಿ ಫಾರಂ ಮಾಡುವುದಕ್ಕೆ ಸೂಕ್ತವಾದ ಜಾಗ ಬಾಡಿಗೆಗಿದೆ. ನೀರಿನ ಸೌಕರ್ಯ, ರಸ್ತೆ ಸೌಕರ್ಯವುಳ್ಳ ಜಾಗ ಬಾಡಿಗೆಗಿದೆ.

Post

ಮನೆ ಲೀಸ್‍ಗೆ ಇವೆ

ಫಸ್ಟ್‍ ಫ್ಲೋರ್ 2BHK ವಿತ್‍ ಅಟ್ಯಾಚ್‍ ಹಾಗೂ ಎಲ್ಲಾ ಸೌಲಭ್ಯಗಳಿರುವ ಮತ್ತು ಸೆಕೆಂಡ್‍ ಫ್ಲೋರ್ 1 BHK ವಿತ್‌ ಅಟ್ಯಾಚ್‍ ಸೌಲಭ್ಯಗಳಿರುವ ಹೊಸ ಮನೆಗಳು ಲೀಸ್‍ಗೆ ಇವೆ. 

Post

ಮಳಿಗೆ ಬಾಡಿಗೆಗೆ ಇದೆ

ದಾವಣಗೆರೆ ನಗರದ ಪಿ.ಬಿ. ರೋಡ್, ಸಂಗೊಳ್ಳಿರಾಯಣ್ಣ ಸರ್ಕಲ್ ಹತ್ತಿರ, ಬೋರ್‌ ನೀರು, ಅಟ್ಯಾಚ್ಡ್ ಬಾತ್ ರೂಂವುಳ್ಳ 15x40 ಅಳತೆಯ ಮಳಿಗೆ ಕಮರ್ಷಿಯಲ್ ಕಾಂಪ್ಲೆಕ್ಸ್‌/ಯಾವುದಾದರೂ ವ್ಯಾಪಾರಕ್ಕಾಗಿ/ಆಫೀಸ್‌/ಶೋರೂಂಗೆ ಯೋಗ್ಯವಿದ್ದು ಬಾಡಿಗೆಗೆ ಇದೆ.

Post

ಮನೆ ಬಾಡಿಗೆಗಿದೆ

ಎಂ.ಸಿ.ಸಿ. `ಎ' ಬ್ಲಾಕ್‍ ಉಪಾಸಿ ಕ್ಲಿನಿಕ್‍ ಹತ್ತಿರ ಡೋರ್‍ ನಂ.2127 ಚಂದ್ರ ಶ್ರೀ ನಿಲಯ ಗ್ರೌಂಡ್‍ ಫ್ಲೋರ್‍ನಲ್ಲಿ 3 ಬೆಡ್‍ ರೂಂ, ಕಾರ್‍ ಪಾರ್ಕಿಂಗ್‍, ಮುನ್ಸಿಪಲ್‌ ಹಾಗು ಬೋರ್‍ ನೀರಿನ ಸೌಕರ್ಯವಿರುವ ಮನೆ ಬಾಡಿಗೆಗಿದೆ.