ಸುದ್ದಿಗಳು

Home ಸುದ್ದಿಗಳು
ಜಗಳೂರು : ಕೋವಿಡ್ ಕೇರ್ ಸೆಂಟರ್‌ಗೆ ಎಸಿ ಭೇಟಿ

ಜಗಳೂರು : ಕೋವಿಡ್ ಕೇರ್ ಸೆಂಟರ್‌ಗೆ ಎಸಿ ಭೇಟಿ

ಜಗಳೂರು : ತಾಲ್ಲೂಕಿನ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್‌ಗೆ  ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಇಂದು ಭೇಟಿ ನೀಡಿ ಪರಿಶೀಲಿಸಿದರು.

ಮಹಾನಗರ ಪಾಲಿಕೆ `ಪರಿಹಾರ’ ಕ್ಕೆ ಬಂದ ದೂರುಗಳು 182

ಮಹಾನಗರ ಪಾಲಿಕೆ `ಪರಿಹಾರ’ ಕ್ಕೆ ಬಂದ ದೂರುಗಳು 182

ಸಾರ್ವಜನಿಕರಿಂದ ದೂರು ಸ್ವೀಕರಿಸಿ, ಸ್ಪಂದಿಸಲು ಆರಂಭಿಸಲಾಗಿದ್ದ ಮಹಾನಗರ ಪಾಲಿಕೆ `ಪರಿಹಾರ'  ಹೆಸರಿನಡಿ ತೆರೆಯ ಲಾಗಿದ್ದ 8277234444 ವಾಟ್ಸಾಪ್‌ ಸಂಖ್ಯೆಗೆ ಕಳೆದ ಮಾರ್ಚ್ 20 ರಿಂದ ಏಪ್ರಿಲ್ 20ರವರೆಗೆ 182 ದೂರುಗಳು ಸಲ್ಲಿಕೆಯಾಗಿವೆ.

ತವರೂರಿಗೆ ಮರಳಿದ ನಿವೃತ್ತ ಸೈನಿಕನಿಗೆ ಮೇಯರ್ ಸ್ವಾಗತ

ತವರೂರಿಗೆ ಮರಳಿದ ನಿವೃತ್ತ ಸೈನಿಕನಿಗೆ ಮೇಯರ್ ಸ್ವಾಗತ

ಲಡಾಕ್ ಪ್ರಾಂತ್ಯದಿಂದ ನಿವೃತ್ತಿ ಹೊಂದಿ ತವರೂರಾದ ದಾವಣಗೆರೆಗೆ ಮರಳಿದ ಸೈನಿಕ ಸುಭೇದಾರ್ ರವಿಕುಮಾರ್ ಅವರನ್ನು ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಇಂದು ಗೌರವಪೂರ್ವಕವಾಗಿ ಬರಮಾಡಿಕೊಂಡರು.

ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ದಿಢೀರ್ ಭೇಟಿ

ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ದಿಢೀರ್ ಭೇಟಿ

ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಸ್ಯಾನಿಟೈಸರ್ ವ್ಯವಸ್ಥೆ,  ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಲ್ಲದ ಕಾರಣ ಅಧಿಕಾರಿಗಳ ಮೇಲೆ ಗರಂ ಆದರು. 

ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನೆ

ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನೆ

ಹರಪನಹಳ್ಳಿ : ಕೋವಿಡ್ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡು ತ್ತಿದ್ದು, ಕಣ್ಣಿಗೆ ಕಾಣದ ಕಿಲ್ಲರ್ ಕೊರೊನಾವನ್ನು ತಡೆಗಟ್ಟಲು ಸರ್ಕಾರ ಸೆಮಿ ಲಾಕ್‌ಡೌನ್‌ ಮಾಡಿದ್ದು, ತಾಲ್ಲೂಕಿನ ಜನರು ಹಾಗೂ ವ್ಯಾಪಾರಸ್ಥರು ಪೊಲೀ ಸ್ ಅಧಿಕಾರಿಗಳ ಮಾತಿಗೆ ಸ್ಪಂದಿಸಿದ್ದಾರೆ. 

ಮಲೇಬೆನ್ನೂರಿನಲ್ಲಿ ವಾರದ ಕರ್ಫ್ಯೂ ಯಶಸ್ವಿ

ಮಲೇಬೆನ್ನೂರಿನಲ್ಲಿ ವಾರದ ಕರ್ಫ್ಯೂ ಯಶಸ್ವಿ

ಮಲೇಬೆನ್ನೂರು : ಮಹಾಮಾರಿ ಕೊರೊನಾ 2ನೇ ಅಲೆಯನ್ನು ನಿಯಂತ್ರಿಸುವು ದಕ್ಕಾಗಿ ರಾಜ್ಯ ಸರ್ಕಾರ ಆದೇಶ ಮಾಡಿದ್ದ ವೀಕೆಂಡ್ ಕರ್ಫ್ಯೂಗೆ ಮಲೇಬೆನ್ನೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

ಹರಪನಹಳ್ಳಿ: ಜನತೆಗೆ ದಂಡದ ಬಿಸಿ ಮುಟ್ಟಿಸಿದ ಅಧಿಕಾರಿಗಳು

ಹರಪನಹಳ್ಳಿ: ಜನತೆಗೆ ದಂಡದ ಬಿಸಿ ಮುಟ್ಟಿಸಿದ ಅಧಿಕಾರಿಗಳು

ಹರಪನಹಳ್ಳಿ ತಾಲ್ಲೂಕಿನಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದನ್ನು ನಿರ್ಲಕ್ಷಿಸುತ್ತಿದ್ದು,  ಅಧಿಕಾರಿಗಳು  ಪಾದಯಾತ್ರೆ ಮೂಲಕ ಕೊರೊನಾ ಸೋಂಕು ಕುರಿತು ಜಾಗೃತಿ ಮೂಡಿಸಿದರು.

ಆಮೂಲಾಗ್ರ ಬದಲಾವಣೆ ತರುವ ಇಚ್ಛೆ ತಮ್ಮದು

ಆಮೂಲಾಗ್ರ ಬದಲಾವಣೆ ತರುವ ಇಚ್ಛೆ ತಮ್ಮದು

ಹೊನ್ನಾಳಿ : ತಜ್ಞರ ಸಮಿತಿ ರಚಿಸಿ, ಶತಮಾನದ ಇತಿಹಾಸವಿರುವ  ಕನ್ನಡ ಸಾಹಿತ್ಯ ಪರಿಷತ್‌ ನಲ್ಲಿ ಆಮೂಲಾಗ್ರ ಬದಲಾವಣೆ ತರುವ ಇಚ್ಛೆ ಹೊಂದಿರುವುದಾಗಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.

ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ

ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ

ಜಗಳೂರು : ದೇಶದಲ್ಲಿನ ಜಾತಿ, ಧರ್ಮ, ಭಾಷೆ ರಹಿತವಾಗಿ   ಶೋಷಿತರ, ಬಡ ಕಾರ್ಮಿಕರ  ಧ್ವನಿಯಾಗಿ  1920 ರಿಂದ ಎಐಟಿಯುಸಿ ಸಂಘಟನೆ ಜನಪರ ಹೋರಾಟ ನಡೆಸುತ್ತಾ, ಶತಮಾನೋತ್ಸವದ ಹಾದಿಯಲ್ಲಿ  ಸಾಗಿದ್ದು, ಸಂಘಟಿತ ಹೋರಾಟದ ಫಲವಾಗಿ ಕಾರ್ಮಿಕರಿಗೆ ಸೌಲಭ್ಯ, ಜೀವನ ಭದ್ರತೆ ಲಭಿಸಿವೆ

ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಸಹಕಾರಿ

ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಸಹಕಾರಿ

ಹಳ್ಳಿ-ಹಳ್ಳಿಗಳಲ್ಲೂ ಕೂಡ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಗ್ರಾ.ಪಂ. ಆಡಳಿತ ಮಂಡಳಿ, ಪಿಡಿಒ ಹಾಗೂ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜನರಿಗೆ ಮನವೊಲಿಸುತ್ತಿದ್ದಾರೆ.