ದಾವಣಗೆರೆ

Home ದಾವಣಗೆರೆ
ಮಹಾನಗರ ಪಾಲಿಕೆ `ಪರಿಹಾರ’ ಕ್ಕೆ ಬಂದ ದೂರುಗಳು 182

ಮಹಾನಗರ ಪಾಲಿಕೆ `ಪರಿಹಾರ’ ಕ್ಕೆ ಬಂದ ದೂರುಗಳು 182

ಸಾರ್ವಜನಿಕರಿಂದ ದೂರು ಸ್ವೀಕರಿಸಿ, ಸ್ಪಂದಿಸಲು ಆರಂಭಿಸಲಾಗಿದ್ದ ಮಹಾನಗರ ಪಾಲಿಕೆ `ಪರಿಹಾರ'  ಹೆಸರಿನಡಿ ತೆರೆಯ ಲಾಗಿದ್ದ 8277234444 ವಾಟ್ಸಾಪ್‌ ಸಂಖ್ಯೆಗೆ ಕಳೆದ ಮಾರ್ಚ್ 20 ರಿಂದ ಏಪ್ರಿಲ್ 20ರವರೆಗೆ 182 ದೂರುಗಳು ಸಲ್ಲಿಕೆಯಾಗಿವೆ.

ತವರೂರಿಗೆ ಮರಳಿದ ನಿವೃತ್ತ ಸೈನಿಕನಿಗೆ ಮೇಯರ್ ಸ್ವಾಗತ

ತವರೂರಿಗೆ ಮರಳಿದ ನಿವೃತ್ತ ಸೈನಿಕನಿಗೆ ಮೇಯರ್ ಸ್ವಾಗತ

ಲಡಾಕ್ ಪ್ರಾಂತ್ಯದಿಂದ ನಿವೃತ್ತಿ ಹೊಂದಿ ತವರೂರಾದ ದಾವಣಗೆರೆಗೆ ಮರಳಿದ ಸೈನಿಕ ಸುಭೇದಾರ್ ರವಿಕುಮಾರ್ ಅವರನ್ನು ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಇಂದು ಗೌರವಪೂರ್ವಕವಾಗಿ ಬರಮಾಡಿಕೊಂಡರು.

ರೈಲ್ವೇ ನಿಲ್ದಾಣಕ್ಕೆ ರಾಜನಹಳ್ಳಿ ಹನುಮಂತಪ್ಪನವರ ಹೆಸರಿಡಿ

ರೈಲ್ವೇ ನಿಲ್ದಾಣಕ್ಕೆ ರಾಜನಹಳ್ಳಿ ಹನುಮಂತಪ್ಪನವರ ಹೆಸರಿಡಿ

ದಾವಣಗೆರೆ ಸರ್ವಾಂಗೀಣ ಬೆಳವಣಿಗೆಯನ್ನು ಕಾಣುವಂತಾಗಲು ರಾಜನಹಳ್ಳಿ ವಂಶಸ್ಥರ ಕೊಡುಗೆ ಅಪಾರವಾಗಿದ್ದು, ದಾನಿಗಳಾದ ರಾಜನಹಳ್ಳಿ ಹನುಮಂತಪ್ಪನವರ ಹೆಸರನ್ನು ನೂತನವಾಗಿ ನಿರ್ಮಾಣವಾಗಿ ರುವ ರೈಲ್ವೇ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಏಪ್ರಿಲ್ 2 ರಂದು ಚಾಲನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಏಪ್ರಿಲ್ 2 ರಂದು ಚಾಲನೆ

ಸ್ವಾತಂತ್ರ್ಯೋತ್ಸ ವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ವಾರಗಳ ಕಾಲ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ನಗರ ಪಾಲಿಕೆ ಆವರಣದಲ್ಲಿ ಏಪ್ರಿಲ್ 2 ರಂದು ಸ್ವಾತಂತ್ರ್ಯದ ಸಂದೇಶ ಸಾರುವ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಅಮೃತ ಮಹೋ ತ್ಸವಕ್ಕೆ ಚಾಲನೆ ನೀಡಲಾಗುವುದು

ಅನ್ನ ನೀಡುವ ರೈತನ ಬಾಳು ಉಜ್ವಲವಾಗಲಿ

ಅನ್ನ ನೀಡುವ ರೈತನ ಬಾಳು ಉಜ್ವಲವಾಗಲಿ

ರಂಭಾಪುರಿ ಪೀಠ (ಬಾಳೆಹೊನ್ನೂರು) : ಮನುಷ್ಯ ಬದುಕಿ ಬಾಳಲು ಅನ್ನ ಬೇಕು. ಹಣವಿಲ್ಲದೇ ಬದುಕಬಹುದು. ಆದರೆ ಅನ್ನ, ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ದೇಶಕ್ಕೆ ಅನ್ನ ನೀಡುವ ರೈತನ ಬಾಳು ಉಜ್ವಲಗೊಳ್ಳಬೇಕೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ನಿರಂತರ ವಿದ್ಯಾರ್ಥಿಯಾದವರು ಪರಿಪಕ್ವತೆಯ ಶಿಕ್ಷಕರಾಗುವರು

ನಿರಂತರ ವಿದ್ಯಾರ್ಥಿಯಾದವರು ಪರಿಪಕ್ವತೆಯ ಶಿಕ್ಷಕರಾಗುವರು

ನಿರಂತರ ವಿದ್ಯಾರ್ಥಿಯಾದವರು ಪರಿಪಕ್ವತೆಯ ಶಿಕ್ಷಕರಾಗುತ್ತಾರೆ. ಹಾಗಾಗಿ ಶಿಕ್ಷಕರಿಗೆ ನಿರಂತರ ಕಲಿಕೆ ಅವಶ್ಯಕ ಎಂದು ನೂತನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಹಾಲಪ್ಪ ತಿಳಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಂಘಟನೆ

ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಂಘಟನೆ

ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಪಕ್ಷದ ಯುವ ಘಟಕದ ಚುನಾವಣೆಯಲ್ಲಿ ವಿಜೇತರಾದ ರಕ್ಷಾ ರಾಮಯ್ಯ ಅವರ ತಂಡ ದಾವಣಗೆರೆಗೆ ಆಗಮಿಸಿ, ದಾವಣಗೆರೆ ಜಿಲ್ಲಾ ಯುವ ಘಟಕದ ಪದಾಧಿಕಾರಿಗಳನ್ನು ಸನ್ಮಾನಿಸುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿತು. 

ಮಹಿಳಾ ದಿನಾಚರಣೆ : ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ

ಮಹಿಳಾ ದಿನಾಚರಣೆ : ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ದಾವಣಗೆರೆ ದಕ್ಷಿಣದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಇಂದು ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗೌರವಿಸಿದರು.