Category: ವರ್ಗೀಕೃತ

Home ವರ್ಗೀಕೃತ
Post

ಬೇಕಾಗಿದ್ದಾರೆ

ಮನೆ ಕೆಲಸ ಹಾಗೂ 2 ವರ್ಷದ  ಗ್ರೇಟ್‌ಡೇನ್ ತಳಿಯ ನಾಯಿಯನ್ನು ನೋಡಿಕೊಳ್ಳಲು ಬೆಳಿಗ್ಗೆ 9 ರಿಂದ ರಾತ್ರಿ 10ರ ವರೆಗೆ ಬೇಕಾಗಿದ್ದಾರೆ.

Post

ಬೇಕಾಗಿದ್ದಾರೆ

ಹೋಟೆಲ್‍ನಲ್ಲಿ ಕೆಲಸ ಮಾಡಲು ದೋಸೆ ಭಟ್ಟರು , ನಾರ್ತ್ ಇಂಡಿಯನ್‍, ಸೌತ್ ಇಂಡಿಯನ್‌ ಊಟ, ತಿಂಡಿ ಮಾಡುವ ಭಟ್ಟರು, ಸಪ್ಲೈಯರ್‍, ಜ್ಯೂಸ್‍ ಸ್ಟಾಲ್‍ನಲ್ಲಿ ಅನುಭವವಿರುವವರು ಬೇಕಾಗಿದ್ದಾರೆ.

Post

ಮನೆ ಮಾರಾಟಕ್ಕಿದೆ

ದಾವಣಗೆರೆಯ ಹಳೇಪೇಟೆಯಲ್ಲಿರುವ ಉತ್ತರಾಭಿಮುಖವಾಗಿರುವ ಟೀಕ್‌ವುಡ್ ಮನೆಯು #977/1 ರೂಫ್‌ಗೆ ಟಾಟಾ ಕಂಪನಿಯ ಶೀಟ್‌ ಇರುತ್ತದೆ. ಗ್ರೌಂಡ್ ಫ್ಲೋರ್ 16.75x86=1440.5 sq ft. & 1st floor 16.75x54=90.45 sqft.