Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಎರಡನೇ ಅಲೆ ಎದುರಿಸಲು ಲಸಿಕೆ ಉಪಯುಕ್ತ
Post

ಎರಡನೇ ಅಲೆ ಎದುರಿಸಲು ಲಸಿಕೆ ಉಪಯುಕ್ತ

ಬರುವ ಮೇ 1ರಿಂದ ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕೊರೊನಾದ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ಪರಿಣಿತರು ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಕೊರೊನಾ ಶಿಷ್ಟಾಚಾರಗಳ ಪಾಲನೆ ಹಾಗೂ ಲಸಿಕೆ ನೀಡುವುದಕ್ಕೆ ಒತ್ತು ಕೊಡಬೇಕಿದೆ

ತಟ್ಟೆ-ಲೋಟ ಬಡಿದು ಪ್ರತಿಭಟನೆ
Post

ತಟ್ಟೆ-ಲೋಟ ಬಡಿದು ಪ್ರತಿಭಟನೆ

ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವಾಗಿ ಕುಟುಂಬದ ಸದಸ್ಯರು, ಸಿಐಟಿಯು, ರಾಜ್ಯ ರೈತ ಸಂಘ (ಕೋಡಿ ಹಳ್ಳಿ ಚಂದ್ರಶೇಖರ್ ಬಣ), ರಸ್ತೆ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ತಟ್ಟೆ - ಲೋಟ ಬಡಿಯುವ ಮೂಲಕ ಪ್ರತಿಭಟನೆ ನಡೆಸಿದರು.

ಮಲೇಬೆನ್ನೂರಿನಲ್ಲಿ ಮೇ 14ಕ್ಕೆ  ನೂತನ ದೇವಾಲಯ ಲೋಕಾರ್ಪಣೆ
Post

ಮಲೇಬೆನ್ನೂರಿನಲ್ಲಿ ಮೇ 14ಕ್ಕೆ ನೂತನ ದೇವಾಲಯ ಲೋಕಾರ್ಪಣೆ

ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿ ನೂತ ನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆಯಲ್ಲಿ ಮೇ 14 ರಂದು ಸರಳವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ

Post

ಕಸಾಪ ಲೆಕ್ಕಪತ್ರ ಮಂಡನೆ – ಸ್ಪಷ್ಟನೆ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಗಳ ಮತ್ತು ರಾಜ್ಯ ಅಧ್ಯಕ್ಷತೆಯ ಸ್ಥಾನಕ್ಕೆ ಚುನಾವಣೆ ಮೇ 9ರಂದು ಭಾನುವಾರ ಇದ್ದು, ಅಭ್ಯರ್ಥಿಗಳ ಪರ, ವಿರೋಧ ಸ್ಪರ್ಧಿಗಳು, ಪ್ರತಿ ಸ್ಪರ್ಧಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಪತ್ರಿಕಾ ಹೇಳಿಕೆ ಮೂಲಕ ಪರಸ್ಪರ ವಾದ, ವಿವಾದ ಸಹಜ ಪ್ರಕ್ರಿಯೆ.

ನಗರ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಲು ಚಿಂತನೆ
Post

ನಗರ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಲು ಚಿಂತನೆ

ನಗರದಲ್ಲಿನ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಮಾರ್ಪಾಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದ್ದು, ಪ್ರಾಯೋಗಿಕವಾಗಿ ಎರಡು ವಾರ್ಡ್‌ಗಳಲ್ಲಿ ಘಟಕ ನಿರ್ಮಿಸಿ ಈ ಕಾರ್ಯ ಜಾರಿಗೆ ತರಲಾಗುವುದು ಎಂದು ಮಹಾನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ತಿಳಿಸಿದರು.

ಅಭಿವೃದ್ಧಿ ಕೆಲಸ ನಮ್ಮವೆಂದು ಹೇಳಿ ಹಣ ವಸೂಲಿ
Post

ಅಭಿವೃದ್ಧಿ ಕೆಲಸ ನಮ್ಮವೆಂದು ಹೇಳಿ ಹಣ ವಸೂಲಿ

ಸ್ಮಾರ್ಟ್ ಸಿಟಿ ಯೋಜನೆ, ಜಲ ಸಿರಿ ಯೋಜನೆ, ರಾಜ ಕಾಲುವೆ, ರಿಂಗ್ ರಸ್ತೆ ಎಲ್ಲವನ್ನೂ ನಾವೇ ಮಾಡಿಸುತ್ತಿದ್ದೇವೆ ಎಂದು ಜನರಿಗೆ ಸುಳ್ಳು ಹೇಳುತ್ತಾ, ಈ ಎಲ್ಲಾ ಕೆಲಸಗಳು ನಮ್ಮವೇ ಎಂದು ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ಕೆಲಸ ದಾವಣಗೆರೆಯಲ್ಲಿ ನಡೆಯುತ್ತಿದೆ

ದುಡಿದದ್ದು ನನಗಿರಲಿ ಎಂದರೆ ಪ್ರಕೃತಿ ಸ್ವಾರ್ಥಕ್ಕಾಗಿ ದೋಚಿ ದರೋಡೆ ಮಾಡಿದ್ದು ವಿಕೃತಿ
Post

ದುಡಿದದ್ದು ನನಗಿರಲಿ ಎಂದರೆ ಪ್ರಕೃತಿ ಸ್ವಾರ್ಥಕ್ಕಾಗಿ ದೋಚಿ ದರೋಡೆ ಮಾಡಿದ್ದು ವಿಕೃತಿ

ಪರಿಶುದ್ಧ ಕಾಯಕದಿಂದ ತನ್ನ ಹಾಗೂ ಕುಟುಂಬದವರಷ್ಟೇ ಅಲ್ಲದೇ ಸಮಾಜಕ್ಕೂ ನೆರವಾಗುವುದು ಕಾಯಕ ದಾಸೋಹ ಎಂದಿರುವ ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ, ಇಂತಹ ಕಾಯಕ ಜೀವನ ನಡೆಸುವುದೇ ಸಂಸ್ಕೃತಿ ಎಂದು ತಿಳಿಸಿದ್ದಾರೆ.

ಕ್ರೀಡೆಗೆ ಪ್ರೋತ್ಸಾಹಿಸುವ ಕರ್ತವ್ಯ ನಮ್ಮೇಲಿದೆ
Post

ಕ್ರೀಡೆಗೆ ಪ್ರೋತ್ಸಾಹಿಸುವ ಕರ್ತವ್ಯ ನಮ್ಮೇಲಿದೆ

ಕ್ರಿಕೆಟ್ ಹಾಗೂ ಪವರ್‌ಲಿಫ್ಟಿಂಗ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ದಾವಣಗೆರೆಯ ಕ್ರೀಡಾಪಟುಗಳು ಸಾಧನೆ ಮಾಡಿದ್ದು, ಇಂತಹ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಎಸ್ಪಿ ಹನುಮಂತರಾಯ ಹೇಳಿದ್ದಾರೆ.