Day: April 8, 2021

Home 2021 April 08 (Thursday)
ಮುಷ್ಕರಕ್ಕಿಳಿದ ಸಾರಿಗೆ ನೌಕರರು
Post

ಮುಷ್ಕರಕ್ಕಿಳಿದ ಸಾರಿಗೆ ನೌಕರರು

ಆರನೇ ವೇತನ ಆಯೋಗದ ವರದಿಯಂತೆ ವೇತನ ನೀಡ ಬೇಕೆಂದು ಆಗ್ರಹಿಸಿ ಸಾರಿಗೆ ಬಸ್ ಗಳ ನೌಕರರು ಸೇವೆಗೆ ಹಾಜರಾಗದ ಕಾರಣ ನಗರದಲ್ಲಿಂದು ಸಾರಿಗೆ ಬಸ್ ಗಳು ರಸ್ತೆಗಿಳಿಯದೇ ಸೇವೆ ಸ್ಥಗಿತಗೊಂಡಿತ್ತು.

ಹೊಸ ಆಸ್ತಿ ತೆರಿಗೆ ಪದ್ಧತಿಗೆ ಪಾಲಿಕೆ ಅಸ್ತು: ಕೈ ವಿರೋಧ
Post

ಹೊಸ ಆಸ್ತಿ ತೆರಿಗೆ ಪದ್ಧತಿಗೆ ಪಾಲಿಕೆ ಅಸ್ತು: ಕೈ ವಿರೋಧ

ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆಯೂ ಮಹಾನಗರ ಪಾಲಿಕೆ ನೂತನ ಆಸ್ತಿ ತೆರಿಗೆ ಪದ್ಧತಿಯನ್ನು ಗುರುವಾರ  ಮೇಯರ್ ಎಸ್.ಟಿ. ವೀರೇಶ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಅನುಷ್ಠಾನಕ್ಕೆ ತರಲಾಯಿತು.

3.45 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಲೋಕಾರ್ಪಣೆ
Post

3.45 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಲೋಕಾರ್ಪಣೆ

ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಬೆಳವನೂರು, ತುರ್ಚಘಟ್ಟ, ಚಂದ್ರನಹಳ್ಳಿ ಹಾಗೂ ಹೊಸಬಿಸಲೇರಿ ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಿರ್ಮಿಸಿರುವ 3.45 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಲೋಕಾರ್ಪಣೆಗೊಳಿಸಿದರು.

ಅಭಿವೃದ್ಧಿ ಮನ್ವಂತರಕ್ಕೆ ಬುನಾದಿ ಹಾಕಿದ್ದು ಬಿಜೆಪಿ ಹಿರಿಯರು
Post

ಅಭಿವೃದ್ಧಿ ಮನ್ವಂತರಕ್ಕೆ ಬುನಾದಿ ಹಾಕಿದ್ದು ಬಿಜೆಪಿ ಹಿರಿಯರು

ಮಲೇಬೆನ್ನೂರು : ಬಿಜೆಪಿ, ಪ್ರಪಂಚದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದು ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಹೇಳಿದರು.

ಮಲೇಬೆನ್ನೂರು ಬಸ್ ನಿಲ್ದಾಣ ಖಾಲಿ
Post

ಮಲೇಬೆನ್ನೂರು ಬಸ್ ನಿಲ್ದಾಣ ಖಾಲಿ

ಮಲೇಬೆನ್ನೂರು : ಸಾರಿಗೆ ನೌಕರರು 6ನೇ ವೇತನ ಆಯೋಗದ ವರದಿಯಂತೆ ವೇತನ ನೀಡಬೇಕೆಂದು ಆಗ್ರಹಿಸಿ ಬುಧವಾರ ಆರಂಭಿಸಿರುವ ಅನಿರ್ದಿಷ್ಟಾವಧಿಯ ಮುಷ್ಕರದಿಂದಾಗಿ ಮಲೇಬೆನ್ನೂರು ಪಟ್ಟಣದಲ್ಲಿ ಬಸ್‍ ಸಂಚಾರ ಇಲ್ಲದ ಕಾರಣ ಬಸ್‍ ನಿಲ್ದಾಣ ಬಿಕೋ ಎನ್ನುತಿತ್ತು.

ಕಾವ್ಯ ಮೂಡಲು ಮನಸ್ಸು ಶುದ್ಧವಿರಬೇಕು
Post

ಕಾವ್ಯ ಮೂಡಲು ಮನಸ್ಸು ಶುದ್ಧವಿರಬೇಕು

ಕಾವ್ಯ ಕನ್ನಿಕೆ ಮೂಡಬೇಕೆಂದರೆ, ಕವಿ ಹೃದಯ-ಮನಸ್ಸು ಶುದ್ಧಗೊಂಡಿರಬೇಕು. ಆಗ ಗಟ್ಟಿ ಕಾವ್ಯ ಮೂಡುತ್ತವೆ. ಸಹೃದಯ ಓದುಗರನ್ನು ತನ್ನತ್ತ ಸೆಳೆಯುತ್ತದೆ ಎಂದು ದಾವಣಗೆರೆ ವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಿದ್ದಪ್ಪ ಬಿ. ಕಕ್ಕರಮೇಲಿ ಹೇಳಿದರು.

ಕೂಡ್ಲಿಗಿಯಲ್ಲಿ ಸಾರಿಗೆ ನೌಕರರ ಮುಷ್ಕರ : ಕೆಲವೇ ಬಸ್ಸುಗಳ ಓಡಾಟ
Post

ಕೂಡ್ಲಿಗಿಯಲ್ಲಿ ಸಾರಿಗೆ ನೌಕರರ ಮುಷ್ಕರ : ಕೆಲವೇ ಬಸ್ಸುಗಳ ಓಡಾಟ

ಕೂಡ್ಲಿಗಿ : ಸಾರಿಗೆ ಸಂಸ್ಥೆ ನೌಕರರು 6ನೇ ವೇತನ ಮಂಜೂರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ,  ಬುಧವಾರ  ರಾಜ್ಯಾದ್ಯಂತ  ನಡೆಸುತ್ತಿರುವ ಮುಷ್ಕರದಿಂದಾಗಿ ಕೂಡ್ಲಿಗಿಗೂ ಬಿಸಿ ಮುಟ್ಟಿತು.

ಬಾಬೂಜೀ ರೈಲ್ವೆ, ಕೃಷಿ ಆಧುನೀಕರಿಸಿದರು
Post

ಬಾಬೂಜೀ ರೈಲ್ವೆ, ಕೃಷಿ ಆಧುನೀಕರಿಸಿದರು

ಜಾತಿವಾದದ ವಿರುದ್ಧ ಹೋರಾಡುವ ಜೊತೆಗೆ, ಜಗಜೀವನ್‍ರಾಮ್ ರೈಲ್ವೆ ಮತ್ತು ಕೃಷಿ ಎರಡನ್ನೂ ಆಧುನೀಕರಿಸಿದರು, 1971 ರಲ್ಲಿ ಬಾಂಗ್ಲಾ ದೇಶ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸ್ಮರಿಸಿದರು.