Day: April 5, 2021

Home 2021 April 05 (Monday)
ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…
Post

ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…

ಪರಮ ಪೂಜ್ಯರ 113 ನೇ ದಿವ್ಯ ಜಯಂತಿಯಂದು ಕನ್ನಡಿಗರಾದ ನಾವು ಪೂಜ್ಯರ ಶ್ರೀವಾಣಿ ಪಾಲಿಸಿದರೆ `ಸರಿಗನ್ನಡ' ಅಭಿಯಾನಕ್ಕೆ ಒಂದು ಶ್ರೇಷ್ಠ ಕೊಡುಗೆಯಾಗಬಹುದು.

ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಿಗೆ ಸನ್ಮಾನ
Post

ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಿಗೆ ಸನ್ಮಾನ

ಹೂವಿನಹಡಗಲಿ : ದೇವಸ್ಥಾನಗಳಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ ಎಂ.ಹೆಚ್.ಪ್ರಕಾಶರಾವ್ ಅವರು ಸಹಾಯಕ ಆಯುಕ್ತರಾಗಿ ಪದೋನ್ನತಿ ಹೊಂದಿ ಬಳ್ಳಾರಿಗೆ ಈಗಾಗಲೇ ವರ್ಗವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು. 

ಹರಿಹರದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ವಸ್ತು ಪ್ರದರ್ಶನ
Post

ಹರಿಹರದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ವಸ್ತು ಪ್ರದರ್ಶನ

ಹರಿಹರ : ವಿದ್ಯಾರ್ಥಿಗಳಲ್ಲಿ ಕುತೂಹಲ, ಸೃಜನಶೀಲತೆ, ವೈಜ್ಞಾನಿಕ ಮನೋಪ್ರವೃತ್ತಿ, ಹೊಸ ಹೊಸ ಆವಿಷ್ಕಾರ ಇತ್ಯಾದಿ  ಗುಣಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ  ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಭಿತ್ತಿ ಪತ್ರ ಹಂಚಿ ಸಾರಿಗೆ ನೌಕರರ ಪ್ರತಿಭಟನೆ
Post

ಭಿತ್ತಿ ಪತ್ರ ಹಂಚಿ ಸಾರಿಗೆ ನೌಕರರ ಪ್ರತಿಭಟನೆ

ಇದೇ 7ರಂದು ರಾಜ್ಯಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ನಗರದ ಗಾಂಧಿ ವೃತ್ತದಲ್ಲಿಂದು ಸಾರಿಗೆ  ನೌಕರರ ಕೂಟದ ನೇತೃತ್ವದಲ್ಲಿ ಬೇಡಿಕೆಗಳ ಕುರಿತಾದ ಭಿತ್ತಿ ಪತ್ರಗಳನ್ನು ಸಾರ್ವಜನಿಕವಾಗಿ ಹಂಚುವ ಮುಖೇನ ಪ್ರತಿಭಟಿಸಲಾಯಿತು.

ಕಾಮಗಾರಿ ಪೂರ್ಣಗೊಂಡು ವರ್ಷ  ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ
Post

ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ

ಹರಪನಹಳ್ಳಿ : ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ. ಊರು ಬಿಡುವ ಪರಿಸ್ಥಿತಿ ಎದುರಾಗಿದ್ದು, ಗುತ್ತಿಗೆದಾರರು ಕಾನೂನು ಮೊರೆ ಹೋಗುತ್ತಿದ್ದಾರೆ. ಅಧಿಕಾರಿಗಳು ಜವಾಬ್ದಾರಿ ವಹಿಸದೆ, ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗುತ್ತಿದೆ

ಯಲವಟ್ಟಿಯಲ್ಲಿ ಸಂಭ್ರಮದ ರಥೋತ್ಸವ
Post

ಯಲವಟ್ಟಿಯಲ್ಲಿ ಸಂಭ್ರಮದ ರಥೋತ್ಸವ

ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವವು ಭಾನುವಾರ ಬೆಳಗಿನ ಜಾವ ಸಂಭ್ರಮದಿಂದ ಜರುಗಿತು. ಸಂಜೆ ನಡೆದ ಸ್ವಾಮಿಯ ಮುಳ್ಳೋತ್ಸವಕ್ಕೆ ಅಪಾರ ಭಕ್ತರು ಸಾಕ್ಷಿಯಾದರು.

ಪಾದಯಾತ್ರೆಗೆ ತಿರುವು ನೀಡಿದ್ದ ಹರಪನಹಳ್ಳಿ
Post

ಪಾದಯಾತ್ರೆಗೆ ತಿರುವು ನೀಡಿದ್ದ ಹರಪನಹಳ್ಳಿ

ಹರಪನಹಳ್ಳಿ : ಪಂಚಮಸಾಲಿ ಪೀಠದ  ಉಭಯ ಶ್ರೀಗಳ ಸಮಾಗಮಕ್ಕೆ ಸಾಕ್ಷಿಯಾದ ಹರಪನಹಳ್ಳಿ, ನಮ್ಮ ಪಾದಯಾತ್ರೆಗೆ ಹೊಸ ತಿರುವನ್ನು ನೀಡಿದೆ ಎಂದು ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ರೈಲ್ವೆ ಪ್ಲಾಟ್ ಫಾರಂ ನ  ಮೊದಲ ಟಿಕೆಟ್ ಪಡೆದ ಸಂಸದ
Post

ರೈಲ್ವೆ ಪ್ಲಾಟ್ ಫಾರಂ ನ ಮೊದಲ ಟಿಕೆಟ್ ಪಡೆದ ಸಂಸದ

ನಗರದ ಅತ್ಯಾಧುನಿಕ ನವೀಕೃತ ರೈಲ್ವೆ ನಿಲ್ದಾಣದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಮತ್ತು ಬಿಜೆಪಿ ಮುಖಂಡ ಎನ್.ಜಿ. ಪುಟ್ಟಸ್ವಾಮಿ ಅವರುಗಳು ಪ್ಲಾಟ್ ಫಾರಂ ನ ಮೊದಲ ಟಿಕೆಟ್ ಗಳನ್ನು ಪಡೆಯುವುದರ ಮೂಲಕ ನವೀಕೃತ ರೈಲ್ವೆ ನಿಲ್ದಾಣವನ್ನು ಪ್ರವೇಶಿಸಿದರು.

ಬಿ.ಎಸ್ಸಿ ಪುರುಷರ ಸಾಂಪ್ರದಾಯಿಕ ಉಡುಗೆಗಳ ವಿಭಾಗ ಉದ್ಘಾಟನೆ
Post

ಬಿ.ಎಸ್ಸಿ ಪುರುಷರ ಸಾಂಪ್ರದಾಯಿಕ ಉಡುಗೆಗಳ ವಿಭಾಗ ಉದ್ಘಾಟನೆ

ನಗರದ ಪಿ.ಜೆ. ಬಡಾವಣೆಯ ಬಿ.ಎಸ್.ಸಿ. ಮೇನ್ಸ್ ಶಾಖೆಯಲ್ಲಿ ಎಥ್ನಿಕ್ ವೇರ್, ಇಂಡೋವೆಸ್ಟರ್ನ್ ವೇರ್ ಮತ್ತು ಸೂಟ್ ಉಡುಗೆಗಳ ವಿಭಾಗವನ್ನು ಪ್ರಾರಂಭಿಸುತ್ತಿದ್ದೇವೆ.