ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಎರಡನೇ ಅಲೆ ಎದುರಿಸಲು ಲಸಿಕೆ ಉಪಯುಕ್ತ

ಎರಡನೇ ಅಲೆ ಎದುರಿಸಲು ಲಸಿಕೆ ಉಪಯುಕ್ತ

ಬರುವ ಮೇ 1ರಿಂದ ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕೊರೊನಾದ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ಪರಿಣಿತರು ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಕೊರೊನಾ ಶಿಷ್ಟಾಚಾರಗಳ ಪಾಲನೆ ಹಾಗೂ ಲಸಿಕೆ ನೀಡುವುದಕ್ಕೆ ಒತ್ತು ಕೊಡಬೇಕಿದೆ

ಯುಗಾದಿಗೆ ಸಂಭ್ರಮದ ಸ್ವಾಗತ

ಯುಗಾದಿಗೆ ಸಂಭ್ರಮದ ಸ್ವಾಗತ

ದಾವಣಗೆರೆ : ಸಂಭ್ರಮ-ಸಡಗರ ನೀಡುವ ಜೊತೆಗೆ,  ಹೊಸ ಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸನ್ನು ಚಿಗುರಿಸುವ ಹಬ್ಬ ಯುಗಾದಿ ಮತ್ತೆ ಬಂದಿದೆ.

ತಟ್ಟೆ-ಲೋಟ ಬಡಿದು ಪ್ರತಿಭಟನೆ

ತಟ್ಟೆ-ಲೋಟ ಬಡಿದು ಪ್ರತಿಭಟನೆ

ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವಾಗಿ ಕುಟುಂಬದ ಸದಸ್ಯರು, ಸಿಐಟಿಯು, ರಾಜ್ಯ ರೈತ ಸಂಘ (ಕೋಡಿ ಹಳ್ಳಿ ಚಂದ್ರಶೇಖರ್ ಬಣ), ರಸ್ತೆ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ತಟ್ಟೆ - ಲೋಟ ಬಡಿಯುವ ಮೂಲಕ ಪ್ರತಿಭಟನೆ ನಡೆಸಿದರು.

ಮಲೇಬೆನ್ನೂರಿನಲ್ಲಿ ಮೇ 14ಕ್ಕೆ  ನೂತನ ದೇವಾಲಯ ಲೋಕಾರ್ಪಣೆ

ಮಲೇಬೆನ್ನೂರಿನಲ್ಲಿ ಮೇ 14ಕ್ಕೆ ನೂತನ ದೇವಾಲಯ ಲೋಕಾರ್ಪಣೆ

ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿ ನೂತ ನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆಯಲ್ಲಿ ಮೇ 14 ರಂದು ಸರಳವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ

ಜಿಲ್ಲೆಯಲ್ಲಿ 40 ಪಾಸಿಟಿವ್

ಜಿಲ್ಲೆಯಲ್ಲಿ 40 ಪಾಸಿಟಿವ್

ಜಿಲ್ಲೆಯಲ್ಲಿ ಸೋಮವಾರ 40 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ.

ಕಸಾಪ ಲೆಕ್ಕಪತ್ರ ಮಂಡನೆ – ಸ್ಪಷ್ಟನೆ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಗಳ ಮತ್ತು ರಾಜ್ಯ ಅಧ್ಯಕ್ಷತೆಯ ಸ್ಥಾನಕ್ಕೆ ಚುನಾವಣೆ ಮೇ 9ರಂದು ಭಾನುವಾರ ಇದ್ದು, ಅಭ್ಯರ್ಥಿಗಳ ಪರ, ವಿರೋಧ ಸ್ಪರ್ಧಿಗಳು, ಪ್ರತಿ ಸ್ಪರ್ಧಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಪತ್ರಿಕಾ ಹೇಳಿಕೆ ಮೂಲಕ ಪರಸ್ಪರ ವಾದ, ವಿವಾದ ಸಹಜ ಪ್ರಕ್ರಿಯೆ.

ನಗರ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಲು ಚಿಂತನೆ

ನಗರ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಲು ಚಿಂತನೆ

ನಗರದಲ್ಲಿನ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಮಾರ್ಪಾಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದ್ದು, ಪ್ರಾಯೋಗಿಕವಾಗಿ ಎರಡು ವಾರ್ಡ್‌ಗಳಲ್ಲಿ ಘಟಕ ನಿರ್ಮಿಸಿ ಈ ಕಾರ್ಯ ಜಾರಿಗೆ ತರಲಾಗುವುದು ಎಂದು ಮಹಾನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ತಿಳಿಸಿದರು.

ಅಭಿವೃದ್ಧಿ ಕೆಲಸ ನಮ್ಮವೆಂದು ಹೇಳಿ ಹಣ ವಸೂಲಿ

ಅಭಿವೃದ್ಧಿ ಕೆಲಸ ನಮ್ಮವೆಂದು ಹೇಳಿ ಹಣ ವಸೂಲಿ

ಸ್ಮಾರ್ಟ್ ಸಿಟಿ ಯೋಜನೆ, ಜಲ ಸಿರಿ ಯೋಜನೆ, ರಾಜ ಕಾಲುವೆ, ರಿಂಗ್ ರಸ್ತೆ ಎಲ್ಲವನ್ನೂ ನಾವೇ ಮಾಡಿಸುತ್ತಿದ್ದೇವೆ ಎಂದು ಜನರಿಗೆ ಸುಳ್ಳು ಹೇಳುತ್ತಾ, ಈ ಎಲ್ಲಾ ಕೆಲಸಗಳು ನಮ್ಮವೇ ಎಂದು ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ಕೆಲಸ ದಾವಣಗೆರೆಯಲ್ಲಿ ನಡೆಯುತ್ತಿದೆ

ದುಡಿದದ್ದು ನನಗಿರಲಿ ಎಂದರೆ ಪ್ರಕೃತಿ ಸ್ವಾರ್ಥಕ್ಕಾಗಿ ದೋಚಿ ದರೋಡೆ ಮಾಡಿದ್ದು ವಿಕೃತಿ

ದುಡಿದದ್ದು ನನಗಿರಲಿ ಎಂದರೆ ಪ್ರಕೃತಿ ಸ್ವಾರ್ಥಕ್ಕಾಗಿ ದೋಚಿ ದರೋಡೆ ಮಾಡಿದ್ದು ವಿಕೃತಿ

ಪರಿಶುದ್ಧ ಕಾಯಕದಿಂದ ತನ್ನ ಹಾಗೂ ಕುಟುಂಬದವರಷ್ಟೇ ಅಲ್ಲದೇ ಸಮಾಜಕ್ಕೂ ನೆರವಾಗುವುದು ಕಾಯಕ ದಾಸೋಹ ಎಂದಿರುವ ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ, ಇಂತಹ ಕಾಯಕ ಜೀವನ ನಡೆಸುವುದೇ ಸಂಸ್ಕೃತಿ ಎಂದು ತಿಳಿಸಿದ್ದಾರೆ.

ಕ್ರೀಡೆಗೆ ಪ್ರೋತ್ಸಾಹಿಸುವ ಕರ್ತವ್ಯ ನಮ್ಮೇಲಿದೆ

ಕ್ರೀಡೆಗೆ ಪ್ರೋತ್ಸಾಹಿಸುವ ಕರ್ತವ್ಯ ನಮ್ಮೇಲಿದೆ

ಕ್ರಿಕೆಟ್ ಹಾಗೂ ಪವರ್‌ಲಿಫ್ಟಿಂಗ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ದಾವಣಗೆರೆಯ ಕ್ರೀಡಾಪಟುಗಳು ಸಾಧನೆ ಮಾಡಿದ್ದು, ಇಂತಹ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಎಸ್ಪಿ ಹನುಮಂತರಾಯ ಹೇಳಿದ್ದಾರೆ.

ಚಳುವಳಿ, ಹೋರಾಟಕ್ಕೆ ಉದಾತ್ತ ಧ್ಯೇಯಗಳಿವೆ

ಚಳುವಳಿ, ಹೋರಾಟಕ್ಕೆ ಉದಾತ್ತ ಧ್ಯೇಯಗಳಿವೆ

ಚಿತ್ರದುರ್ಗ : ಶೂನ್ಯತ್ವ ಇಡೀ ವಚನ ಸಾಹಿತ್ಯದ ಕೇಂದ್ರಬಿಂದು. ವೈದಿಕ ವ್ಯವಸ್ಥೆಯ ವಿಷಮತೆಗಳನ್ನು ನಿವಾರಿಸಲು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಯಶಸ್ವಿಯಾದವರು ಬಸವಾದಿ ಶರಣರು ಎಂದು ಪ್ರೊ. ಮಲ್ಲಿಕಾರ್ಜುನ ಆರ್. ಹಲಸಂಗಿ ಅಭಿಪ್ರಾಯಪಟ್ಟರು.

ಲಸಿಕೆ ಕಾರ್ಯಕ್ರಮದ ಪ್ರಯೋಜನ ಪಡೆಯಿರಿ

ಲಸಿಕೆ ಕಾರ್ಯಕ್ರಮದ ಪ್ರಯೋಜನ ಪಡೆಯಿರಿ

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಕೋವಿಡ್ 2ನೇ ಅಲೆ ತಡೆಯುವ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಕೋವಿಡ್ ಲಸಿಕಾ ಅಭಿಯಾನವು   ಶುಕ್ರವಾರ ನಗರದ ವಿವಿಧೆಡೆ ನಡೆಯಿತು.

ವಾರ್ಡ್‌ ಸಮಸ್ಯೆಗಳಿಗೆ  ಸ್ಥಳದಲ್ಲೇ ಪರಿಹಾರ

ವಾರ್ಡ್‌ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ನಗರದ ವಾರ್ಡ್‌ಗಳಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವ ಸಲುವಾಗಿ `ಗುಡ್ ಮಾರ್ನಿಂಗ್ ದಾವಣಗೆರೆ' ವಿನೂತನ ಕಾರ್ಯಕ್ರಮಕ್ಕೆ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಚಾಲನೆ ನೀಡಿದರು.

ಮುಂದುವರಿದ ಮುಷ್ಕರ: ಆಹ್ವಾನ ನಿರಾಕರಿಸಿದ ನಿವೃತ್ತ ಚಾಲಕರು

ಮುಂದುವರಿದ ಮುಷ್ಕರ: ಆಹ್ವಾನ ನಿರಾಕರಿಸಿದ ನಿವೃತ್ತ ಚಾಲಕರು

ರ್ತವ್ಯಕ್ಕೆ ಹಾಜರಾಗದೇ ಕೆಎಸ್‍ಆರ್‍ಟಿಸಿ ಚಾಲಕರು ಮತ್ತು ನಿರ್ವಾಹಕರು ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಸಾರಿಗೆ ನಿಗಮವು ನಿವೃತ್ತ ಚಾಲಕರು ಮತ್ತು ನಿರ್ವಾಹಕರನ್ನು ಸೆಳೆಯಲು ಮುಂದಾಗಿದ್ದು, ಇದಕ್ಕೆ ಜಿಲ್ಲೆಯಲ್ಲಿ ನಿರಾಕರಣೆ ವ್ಯಕ್ತವಾಗಿದೆ.

ಮಕ್ಕಳ ಗ್ರಾಮ ಸಭೆ ಕಡ್ಡಾಯ : ಜಿಲ್ಲಾಧಿಕಾರಿ ಬೀಳಗಿ

ಮಕ್ಕಳ ಗ್ರಾಮ ಸಭೆ ಕಡ್ಡಾಯ : ಜಿಲ್ಲಾಧಿಕಾರಿ ಬೀಳಗಿ

ಪ್ರತಿ ಗ್ರಾಮದಲ್ಲೂ ಮಕ್ಕಳ ಗ್ರಾಮಸಭೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಕ್ಕಳ ಹಕ್ಕುಗಳ ಉಲ್ಲಂಘನೆ  ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ : ವಾಲ್ಮೀಕಿ ಶ್ರೀ

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ : ವಾಲ್ಮೀಕಿ ಶ್ರೀ

ಸಮಾಜದ ಸಂಘಟನೆ, ಜಾಗೃತಿಗಾಗಿ ಕಳೆದ ಮೂರು ವರ್ಷಗಳಿಂದ ವಾಲ್ಮೀಕಿ ಜಾತ್ರೆಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ವಾಲ್ಮೀಕಿ ಜಾತ್ರೆ ಸಮಾಜಕ್ಕೆ ಹೊಸ ದಿಕ್ಸೂಚಿ ಮೂಡಿಸುತ್ತಿದೆ ಎಂದು ರಾನಜಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಮೂವರು ಇಂಜಿನಿಯರ್‌ಗಳ ಅಮಾನತ್ತಿಗೆ ಸೂಚಿಸಿದ ಶಾಸಕ

ಮೂವರು ಇಂಜಿನಿಯರ್‌ಗಳ ಅಮಾನತ್ತಿಗೆ ಸೂಚಿಸಿದ ಶಾಸಕ

ಜಗಳೂರು : ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಾಲ್ಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿದ ಶಾಸಕ ಎಸ್.ವಿ. ರಾಮಚಂದ್ರ, ಅಸಮರ್ಥ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದಾವಣಗೆರೆ: ತರಬೇತಿ ನೌಕರರಿಗೆ ಎಚ್ಚರಿಕೆ ಪತ್ರ ನೀಡಿದ ಹೆಬ್ಬಾಳ್

ದಾವಣಗೆರೆ: ತರಬೇತಿ ನೌಕರರಿಗೆ ಎಚ್ಚರಿಕೆ ಪತ್ರ ನೀಡಿದ ಹೆಬ್ಬಾಳ್

ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಎಸ್‍ಆರ್‍ಟಿಸಿ ನೌಕರರು ನಡೆಸಿರುವ ಮುಷ್ಕರ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸಾರಿಗೆ ಬಸ್ ಗಳ ಸಂಚಾರ ಕಾಣದೇ ಪ್ರಯಾಣಿಕರ ಪರದಾಟ ಮಾತ್ರ ಸದ್ಯಕ್ಕೆ ತಪ್ಪಿಲ್ಲ.

ಕಳಪೆ ಬೀಜ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಕಳಪೆ ಬೀಜ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಹರಿಹರ : ತಾಲ್ಲೂಕಿನ  ರೈತರಿಗೆ ಕಳಪೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳ ವಿತರಣೆಯಿಂದಾಗಿ ರೈತರ ಬದುಕು ದುಸ್ಥಿತಿಗೆ ಬಂದಿದ್ದು, ಈ ಕೂಡಲೇ ಸರಿಪಡಿಸದಿದ್ದರೆ ಇದಕ್ಕೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗುವುದು

ಜಗಳೂರು : `ನರೇಗಾ’ ಬರಪೀಡಿತ ಕ್ಷೇತ್ರದ ಕಾರ್ಮಿಕರಿಗೆ ವರದಾನ

ಜಗಳೂರು : `ನರೇಗಾ’ ಬರಪೀಡಿತ ಕ್ಷೇತ್ರದ ಕಾರ್ಮಿಕರಿಗೆ ವರದಾನ

ಜಗಳೂರು : ವರ್ಷದಲ್ಲಿ ಒಂದು ಕುಟುಂಬಕ್ಕೆ ನೂರು ದಿನಗಳ ಕೆಲಸ ನೀಡುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ  ಬರಪೀಡಿತ ತಾಲ್ಲೂಕಿನ ಕೂಲಿಕಾರರ ಬದುಕಿಗೆ   ವರದಾನ ವಾಗಿದೆ